ಅಕ್ಷತಾ ದಿವಟೆ ಎಂಬ ಹೊಸ ಪ್ರತಿಭೆ

0
1021

ದಾವಣಗೆರೆಯಲ್ಲಿ ಪತ್ರಿಕೋದ್ಯಮ ಪದವಿ ಮುಗಿಸಿ ಬೆಂಗಳೂರಿಗೆ ಬಂದು ಮಾಧ್ಯಮದಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡಿದ ಅಕ್ಷತಾ ದಿವಟೆ ರವರು ನಟನೆಯ ಆಸಕ್ತಿಯಿಂದ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಅಕ್ಷತಾ ಎಂಬ ಪ್ರತಿಭೆ ಮೊದಲು ನಟಿಸಿದ ಧಾರಾವಾಹಿ ಕಲರ್ಸ್ ಸೂಪರ್  ಚಾನಲ್ ನಲ್ಲಿ ಬರುತ್ತಿದ ಅಪರಂಜಿ  ಧಾರಾವಾಹಿಯಲ್ಲಿ ನಾಯಕಿಯ ಗೆಳತಿಯ(ನವ್ಯ) ಪಾತ್ರದಲ್ಲಿ ನಟಿಸಿದ್ದರು.  
ಈಗ ಉದಯ ಟಿ ವಿಯಲ್ಲಿ ಪ್ರತಿ ದಿನ ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಯಿಯಲ್ಲಿ ಅಮ್ಮನ ಮುದ್ದಿನ ಮಗಳಿನ ಪಾತ್ರದಲ್ಲಿ ಅಮೃತ ಆಗಿ ನಟಿಸುತ್ತಿದ್ದು, ತಾಯಿಯ ಪಾತ್ರದಲ್ಲಿ ಸಿತಾರ ಅವರು ಸರ್ವಮಂಗಳ ಆಗಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯನ್ನು ಮುಸ್ಸಂಜೆ ಮಹೇಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here