ಆರತಿ ಉಕ್ಕಡ ದೇವಸ್ಥಾನ

0
1949

 

ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲ್ಲೂಕಿನಲ್ಲಿರುವ “ಆರತಿಉಕ್ಕಡ ಅಹಲ್ಯದೇವಿಮಾರಮ್ಮ” ದೇವಸ್ಥನಕ್ಕೆ ಸಹಸ್ರರು ಭಕ್ತದಿಗಳು ಬಂದಿದ್ದರು, ಭೀಮನ ಅಮಾವಸ್ಯೆಯ ವಿಶೇಷವಾದ ದಿನವಾಗಿದರಿಂದ ಹೆಚ್ಚಿನ ಸಂಖೆಯಲ್ಲಿ ಭಕ್ತಿದಿಗಳು ಆಗಮಿಸಿದರು. ಸುದ್ದಿನೋಟಗೆ ಶ್ರೀರಂಗಪಟ್ಟಣದ ತಹಶೀಲ್ದಾರದ ಕೃಷ್ಣರವರು ಹೇಳಿದು ಹೀಗೆ “ಈ ದಿನ ಭೀಮನ ಅಮಾವಸ್ಯೆಯ ಪ್ರಯುಕ್ತ ಶ್ರೀ ಆರತಿಉಕ್ಕಡ ಅಮ್ಮನವರ ಸನ್ನಿದನದಲ್ಲಿ ಸುಮಾರು 1 ಲಕ್ಷಕು ಹೆಚ್ಚು ಜನ ಸೇರಿದ್ದಾರೆ ಇನ್ನು ಮಧ್ಯಾಹ್ನದ ನಂತರ ಹೆಚ್ಚಿನ ಜನ ಸೇರುವ ನಿರೀಕ್ಷೆಯಿರುವುದರಿಂದ ಎಲ್ಲಾರಿಗು ಅನುಕೂಲವಾಗುವಂತೆ ಯಾವ ರೀತಿ ತೊಂದರೆಯಾಗದಂತೆ ಸೂಕ್ತ ಪೊಲೀಸ್ ಬಂದು ಬಸ್ತು ಮತ್ತು ಸೆಕ್ಯೂರಿಟಿ ಗಾರ್ಡ್‍ಗಳಿಂದ ಸಕಲ ಸಿದ್ದತೆಯನ್ನು ಮಾಡಿ ಯಾರಿಗು ಯಾವುದೇ ಅನಾಹುತ ಆಗದಂತೆ ಎಲ್ಲಾರಿಗು ನಿರ್ವಿಘ್ನವಾಗಿ ದೇವಿಯ ದರ್ಶನವಾಗುವಂತೆ ಸಹಕಾರ ಮಾಡುವಂತೆ ಸಾರ್ವಜನಿಕರಿಗೂ ಮನವಿ ಮಾಡಿದ್ದೀವಿ ದೇವರ ದರ್ಶನ ಬೆಳಗ್ಗೆ 3 ಗಂಟೆಯಿಂದ ಶುರುವಾಗಿ ನಿರಂತರವಾಗಿ ನಡೆತಿದೆ” ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here