ಆರೋಹಣ ಅತಿಶೀಘ್ರದಲ್ಲಿ…

1
1107

ಮಲ್ಲಿಕಾರ್ಜುನ ಪ್ರೊಡಕ್ಷನ್ ಲಾಂಛನದಲ್ಲಿ &  ಸುಶೀಲ್ ಕುಮಾರ್ ನಿರ್ಮಾಣದ ಆರೋಹಣ ಸಿನಿಮಾ ಅತಿಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳು ಹಿಟ್ ಆಗಿದ್ದು  ಚಿತ್ರಕ್ಕೆ ಉತ್ತಮ್ ರಾಜ್ ಮತ್ತು ರಾಹುಲ್ ರಾಘವನ್ ರವರು ಸಂಗೀತ ನೀಡಿದ್ದಾರೆ.

ನಾಯಕರಾಗಿ ಸುಶೀಲ್ ಕುಮಾರ್ & ರೋಹಿತ್ ಶೆಟ್ಟಿ ನಟಿಸಿದ್ದು, ನಾಯಕಿಯಾಗಿ ಪ್ರೀತಿ ಯಶು ಅಭಿನಯಿಸಿದ್ದಾರೆ. ಕಥೆ,ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು  ಶ್ರೀಧರ್ ಶೆಟ್ಟಿಯವರು ಮಾಡಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here