ಉಮಾಮಹೇಶ್ವರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ

0
116

ನಗರದ ಮಾಗಡಿರಸ್ತೆಯಲ್ಲಿರುವ ಉಮಾಮಹೇಶ್ವರ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 22/12/2019 ರಂದು ಗಣಪತಿ ಹೋಮ, ಉಷಾ ಪೂಜೆ, ನವಗಂ, ಪಂಚಕಾವ್ಯಂ(ಕಳಶ ಪೂಜೆ) ಮುಂತಾದ ಪೂಜ ಕಾರ್ಯಕ್ರಮಗಳು ನಡೆಯಿತು ಹಾಗೂ ಅನ್ನದಾನ ಮಾಡಲಾಯಿತು. 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here