ಕಡೆಮನೆ ಬಿಡುಗಡೆಗೆ ರೆಡಿ…

0
260

ಹಾರರ್ ಕಥೆಯೊಂದಿಗೆ ಹಳ್ಳಿಯಲ್ಲಿ ಇರುವ ಪಡ್ಡೆ ಹುಡುಗರ ಅವಾಂತರಗಳು, ಕಾಮಿಡಿ, ಲವ್ ಇರುವ ಕಡೆಮನೆ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ವಿನಯ್ ಎಂಬ ಯುವ ನಿರ್ದೇಶಕ ಕಥೆ-ಚಿತ್ರಕಥೆ ಬರೆದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕೀರ್ತನ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ತಯಾರಾಗಿರುವ ಈ ಚಿತ್ರವನ್ನು ನಂದನ ಎಸ್(ತುಮಕೂರು) ಎಂಬುವರು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತ ನೀಡಿದ್ದು. ಮಧುಸೂಧನ್ ಛಾಯಗ್ರಹಣ, ರಘುನಾಥ್ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಯುವರಾಜ್, ಕಲ್ಪನ, ಬಾಲರಾಜ ವಾಡಿ,ಆಯಿಷ, ಬ್ಯಾಂಕ್ ಜನಾರ್ಧನ್, ಸಿಲ್ಲಿ ಲಲ್ಲಿ ಶ್ರೀನಿವಾಸ್ ಗೌಡರು, ಉಮೇಶ್, ಮಂಡ್ಯ ಸಿದ್ದು, ಮೀಸೆ ಆಂಜನಪ್ಪ, ವಿಜಯ್ ಇಂದ್ರಜಿತ ಮುಂತಾದವರು ನಟಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here