ನಂಜನಗೂಡಿನ ಅಭ್ಯರ್ಥಿ “ಕಳಲೆ N ಕೇಶವಮೂರ್ತಿ” ಜೊತೆ ಶ್ರೀಕಂಠರವರು

0
662

ನಂಜನಗೂಡು ಕ್ಷೇತ್ರದ ವಿಧಾನ ಸಭೆ ಅಭ್ಯರ್ಥಿಯಾಗಿ ಕಾಂಗ್ರೇಸ್ ಪರ  ಕಳಲೆ N ಕೇಶವಮೂರ್ತಿ ಸ್ಪರ್ಧಾಸುತ್ತಿದ್ದಾರೆಇಂದು ನಂಜನಗೂಡಿನ ವಿಧಾನ ಸಭಾ ಕ್ಷೇತ್ರದಲ್ಲಿ Rally ಮೂಲಕ ಕಳಲೆ N ಕೇಶವಮೂರ್ತಿರವರು ಮತಯಾಚನೆಯನ್ನು ಮಾಡಿದ್ದರು.     ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಶ್ರೀಕಂಠರವರು ಪ್ರಚಾರದಲ್ಲಿ ಪಾಲ್ಗೋಡಿದರು. 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here