ನಾಗಬಂಧ ಎಂಬ ಹೊಸಬರ ಚಿತ್ರ ಬರುತ್ತಿದೆ

0
223

ಹರಿಹರ ಸಿನಿಮಾಸ್ ಬ್ಯಾನರ್‍ನಲ್ಲಿ ರಾಜಣ್ಣನ ಮಗ ಸಿನಿಮಾದ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಮೋಹನ್ ಅವರು ಈಗ ಹಾರಾರ್, ಸಸ್ಪೆನ್ಸ್ ಇರುವ ನಾಗಬಂಧ ಎಂಬ ಸಿನಿಮಾವನ್ನು ನಿರ್ದೆಶನ ಮಾಡಿದ್ದಾರೆ. ನೈಜ ಘಂಟನೆಯ ಆಧಾರಸಿ ಮಾಡಿರುವ ಈ ಚಿತ್ರವನ್ನು ಶಿವಗಂಗೆ,ಮಧುಗಿರಿ,ಸಿದ್ದರಬೆಟ್ಟ ಮತ್ತು ಬೆಂಗಳೂರು ಮುಂತಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ Teaserನ್ನು ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿದೆ.

ನಿರ್ದೇಶನದ ಜೊತೆಗೆ ಮೋಹನ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಸಿದ್ದಾರೆ ಹಾಗೆಯೇ ಇತರ ಪಾತ್ರಗಳಲ್ಲಿ ಅರುಣ,ಲಾರೆನ್ಸ್,ಕೀರ್ತಿ,ವಿಶ್ವನಾಥ,ಸಮ್ಮತಿ,ಯಶಸ್ಸು,ರಾಘವೇಂದ್ರ,ಮಧು,ರಾಮಚಂದ್ರಪ್ಪರವರು ಕಾಣಿಸಿಕೊಂಡಿದ್ದಾರೆ.ವಿಜಯ್ ಸಂಗೀತ,ಛಾಯಗ್ರಹಣ ಚಂದನ್ ದೇವ್ ಚಿತ್ರಕ್ಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here