ವಿನೋದ್ ಪ್ರಭಾಕರ್ ಗೆ ಪ್ರಮೋದ್ ಕುಮಾರ್ ಆ್ಯಕ್ಷನ್ ಕಟ್

0
336

ಮೂರ್ಕಲ್ ಎಸ್ಟೇಟ್ ಎಂಬ ಹಾರರ್ ಸಿನಿಮಾ ನಿರ್ದೇಶನ ಮಾಡಿದ ಯುವ ನಿರ್ದೇಶಕ ಪ್ರಮೋದ್ ಕುಮಾರ್ ಈಗ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಎಎಂಎಸ್ ಬ್ಯಾನರ್ ನಲ್ಲಿ ಶ್ರೀಮತಿ ಆರತಿ ಮುನಿಸ್ವಾಮಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹೆಸರು,ನಾಯಕಿ ಯಾರು..? ಸಹ ಕಲಾವಿದರು ಮತ್ತು ತಂತ್ರಜ್ಞರ ವಿವರವನ್ನು ಚಿತ್ರದ ಮುಹೂರ್ತ ದಿನದಂದು ಪ್ರಕಟಿಸುವ ಯೋಜನೆಯಲ್ಲಿ ಇದ್ದರೆ ನಿರ್ದೇಶಕರು.ವಿನೋದ್ ಪ್ರಭಾಕರ್ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಅಂಡರ್ ವಲ್ಡ್  ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದಂತಹ ಒಂದು ನೈಜ ಘಂಟನೆಯ ಕುರಿತು ಚಿತ್ರದ ಕಥೆ ಇರುತ್ತದೆ ಎಂದು ಚಿತ್ರದ ನಿರ್ದೇಶಕರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here