ಭಾಷಣ ಕಲೆ ಮತ್ತು ವೇದಿಕೆ ನಿರೂಪಣೆ ತರಬೇತಿ ಶಿಬಿರ

0
441

ಭಾಷಣ, ಕಲೆ ಮತ್ತು ವೇದಿಕೆ ನಿರೂಪಣೆ ತರಬೇತಿಯು ಜ್ಞಾನಜ್ಯೋತಿ ಆಕಾಡೆಮಿ, ಮಾನಸ ಕಾಲೇಜ್, (ಡಾ.ರಾಜ್ ಕುಮಾರ್ ರಸ್ತೆ) ನಲ್ಲಿ ಇದೇ ತಿಂಗಳು 24 ರಂದು ನಡೆಯುತ್ತಿದೆ. ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆಯುವ ಈ ತರಬೇತಿ ಶಿಬಿರವು ಒಂದು ದಿನ ಮಾತ್ರವಿದ್ದು, ತರಬೇತಿಯಲ್ಲಿ ಹಾಜರಾಗುವ ಪ್ರತಿಯೊಬ್ಬರಿಗು certificate ಕೊಡುತ್ತಾರಂತೆ.  ಆಸಕ್ತರು ನೋಂದಣೆಗಾಗಿ call  M : 94482 60417, 90367 63855

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here