ಮುಹೂರ್ತ ಮುಗಿಸಿದ ಭಾರ್ಗವ

0
511

ಎಸ್ ಎಚ್ ಬ್ಯಾನರ್ ಅಡಿಯಲ್ಲಿ ಪರಿಟಾಲ ಸುನೀಲ್ ಮತ್ತು ಅಮ್ಮಿನೇನಿ ಹರೀಶ್ ನಿರ್ಮಾಣದ ಭಾರ್ಗವ ಚಿತ್ರದ ಮುಹೂರ್ತ ನಗರದ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಡಾ. ನಾಗೇಂದ್ರ ಪ್ರಸಾದ್ ಅವರು ಕ್ಲಾಪ್ ಮಾಡಿ ಚಿತ್ರಕ್ಕೆ ಶುಭಕೋರಿದ್ದರು.
                   

ಚಿತ್ರದ ನಾಯಕನಾಗಿ ವೆಂಕಿ ನಟಿಸುತ್ತಿದ್ದಾರೆ ವೆಂಕಿ ಅವರು ಈಗಾಗಲೇ ಕರ್ತ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದು ಈ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಇನ್ನೂ ವೆಂಕಿಗೆ ನಾಯಕಿಯಾಗಿ ದೀಪಿಕ ರಾಯ್ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರವನ್ನು ವಿಕ್ರಮ್ ಯಶೋದರ ನಿರ್ದೇಶನ ಮಾಡುತ್ತಿದ್ದಾರೆ. ಸುಭಾಷ್ ಆನಂದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here