ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಮೂರು ಕಾರು ಖರೀದಿಸಿದ ರಾಕಿಂಗ್ ಸ್ಟಾರ್

0
984

ಡಿಸೆಂಬರ್ 9ಕ್ಕೆ ರಾಕಿಂಗ್ ಸ್ಟಾರ್‍ಯಶ್-ರಾಧಿಕಾ ಪಂಡಿತ್‍ರವರು ಮದುವೆ ಆಗಿ ಒಂದು ವರ್ಷ ಕಳೆದಿದೆ. ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹರುಷದಲ್ಲಿರುವ “ಮಿಸ್ಟರ್ & ಮಿಸಸ್ ರಾಮಾಚಾರಿ”, ಬೆಂಗಳೂರಿನ ಶೋರೂಂಗೆ ಬುಧುವಾರದಂದು ಭೇಟಿ ನೀಡಿದ ಯಶ್ ಮೂರು ಟಾಪ್ ಎಂಡ್ ಮಾಡಲ್ ಕಾರುಗಳನ್ನು ಖರೀದಿ ಮಾಡಿದ್ದಾರೆ.
(“Mercedes Benz”) E-class ಅಪ್ಪ-ಅಮ್ಮನಿಗೆ, (“Mercedes Benz”) GLS ಪತ್ನಿ ರಾಧಿಕಾಗೆ ಹಾಗೂ (“Mercedes Benz”) GLC AMG COUPE ಕಾರನ್ನು ತಮಗಾಗಿ ಯಶ್ ಖರೀದಿಸಿದ್ದಾರೆ. ಈಗಾಗಲೇ ಯಶ್ ಅವರ ಬಳಿ ಆರು ಕಾರುಗಳಿವೆ. “ಆಡಿ Q7”, “ಆಡಿ A4”, ರೇಂಜ್ ರೋವರ್ ಸೇರಿದಂತೆ ಪಜೆರೊ ಸ್ಟೋಟ್ಸ್ ಕಾರ್‍ಗಳು ಯಶ್ ಮನೆಯಲ್ಲಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here