ಯಶ್ ಶೆಟ್ಟಿ ಗಡಿಯಾರದಲ್ಲಿ ನಟನೆ

0
661

ಪ್ರಬಿಕ್ ಮೋಗವೀರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಿಸ್ಟರಿಕಲ್, ಕಾಮಿಡಿ, ಮಾಸ್, ಸಸ್ಪನ್ಸ್, ಹಾರಾರ್, ಲವ್, ಸೈಕಾಲಜಿಕಲ್ ಥ್ರೀಲರ್ ಈಗೆ ಎಲ್ಲಾ ಎಲಿಮೆಟ್ಸ್ ಇರುವ ಗಡಿಯಾರ ಚಿತ್ರದ ಚಿತ್ರೀಕರಣವು ಸಂಪೂರ್ಣವಾಗಿ ಮುಗಿದಿದೆ. ಚಿತ್ರದಲ್ಲಿ 25ಕ್ಕು ಹೆಚ್ಚು ಕಲಾವಿದರು ನಟಿಸಿದ್ದು, ಕನಕಪುರದಲ್ಲಿ ನಡೆದಂತಹ ನೈಜ ಘಂಟನೆಯ ಸ್ಟೋರಿಯಲ್ಲಿ ಬರುವ ವಿಶೇಷವಾದ ಪಾತ್ರದಲ್ಲಿ ಯಶ್ ಶೆಟ್ಟಿ ಅಭಿನಯಿಸಿದರೆ. ಯಶ್ ಶೆಟ್ಟಿ ಅವರು ಅಥರ್ವ, ಕೆಜಿಎಫ್, ಆ ದೃಶ್ಯ, ಸೂಜಿದಾರ, ಯಜಮಾನ ಇನ್ನೂ ಅನೇಕ ಚಿತ್ರಗಳಲ್ಲಿ ಮುಖ್ಯವಾದ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here