ರಥಸಪ್ತಮಿಯಂದು ಯೋಗಭ್ಯಾಸ

0
42

ರಥಸಪ್ತಮಿಯ ದಿನದಂದು ನಗರದ ಕುರುಬರಹಳ್ಳಿ ಹತ್ತಿರ ಇರುವ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಯೋಗ ಅಭ್ಯಾಸ ಕಾರ್ಯಕ್ರಮವನ್ನು ಮಾಡಲಾಯಿತು. ಯೋಗ ಗುರುಗಳಾದ ಡಾ.ಕಮಲಕಣ್ಣನ್ ಅವರು ಮಕ್ಕಳಿಗೆ ಯೋಗದಿಂದ ಆಗುವ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತ ಯೋಗ ಅಭ್ಯಾಸವನ್ನು ಮಾಡಿಸಿದರು.

                 On the day of Rathasapthami, a yoga practice program was conducted for students of a government school near Kurubarahalli in the city. Yoga guru Dr. Kamalakannan practiced yoga, telling students the benefits of yoga to children.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here