ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ

0
959

 

ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಹೂನ್ನಗನಹಳ್ಳಿಯಲ್ಲಿ ಇರುವ ಸರ್ಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಹೆಚ್.ಕೆ.ಶ್ರೀಕಂಠಣ್ಣ(ಮಾಜಿ ಅಧ್ಯಕ್ಷರು,ಬಿ.ಎಂ.ಐ.ಸಿ.ಎ.ಪಿ.ಎ)ರವರು ಸೈಕಲ್ ವಿತರಣೆಯನ್ನು ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ಶ್ರೀ ಶಂಕರ್ (ಜಿ.ಪಂ.ಸದ್ಯಸರು) ಭಾಗಿಯಾಗಿದ್ದರು ಹಾಗೂ ಹೂನ್ನಗನ್ನಹಳ್ಳಿಯ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಭಾಗ್ಯಲಕ್ಷ್ಮಿ ಶಿವಸ್ವಾಮಿ, ಉಪಧ್ಯಾಕ್ಷರಾದ ಮಹೇಶ್ ಮತ್ತು ಪಂಚಾಯತಿಯ ಸದಸ್ಯರುಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here