ಶಿವನಪಾದ ಚಿತ್ರೀಕರಣದಲ್ಲಿ…

0
369

ಸ್ಟಾರ್ ಪೂರ್ವ ಫಿಲ್ಮ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಶಿವನಪಾದ ಚಿತ್ರದ 2ನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಮಂಜುನಾಥ್ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಎಚ್ ಪಿ ಸಾಂಗ್ಲಿಯಾನ ಅವರು ಐ ಪಿ ಎಸ್ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಾಚಂದ್ರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡುತ್ತಿದ್ದಾರೆ.

ಚಿತ್ರದ ನಾಯಕರಾಗಿ ನಾಗೇಶ್, ಆನಂದ್ ನಾಯಕಿಯಾಗಿ ಮಮತರಾಹುತ್ ಅಭಿನಯಿಸುತ್ತಿದ್ದಾರೆ ಇತರೆ ಪಾತ್ರಗಳಲ್ಲಿ ಬಾಲರಾಜು ವಡಿ, ಅಂಜಲಿ, ಹರಿ ಹರನ್ ಮುಂತಾದವರು ಇದ್ದರೆ. ಚಿತ್ರಕ್ಕೆ ಅರ್ಜುನ್(ಕಿಟ್ಟು) ಸಂಕಲನ, ರುದ್ರೇಶ್ ಛಾಯಗ್ರಹಣವಿದೆ. ಚಿತ್ರದಲ್ಲಿ 3 ಸಾಂಗ್ ಇದ್ದು, ವಿಜಯ್ ಬ್ರಹ್ಮಸಾಗರ ಅವರು ಹಾಡುಗಳನ್ನು ರಚಿಸಿದ್ದಾರೆ ಮತ್ತು ವೀರಸಮರ್ಥ ಸಂಗೀತ ನೀಡಿದ್ದಾರೆ.


    ಮಾಚಂದ್ರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here