ಸಂಕ್ರಾಂತಿ ಕಪ್ Tournament

0
916


ಕನಕಪುರ(ತಾ) ಸಾತನೂರು(ಹೋ) ಹೊನ್ನಗನಹಳ್ಳಿಯ ಗ್ರಾಮದಲ್ಲಿ ಸಂಕ್ರಾಂತಿ ಕಪ್ ಟೆನ್ನಿಸ್ ಬಾಲ್ ಕ್ರಿಕೇಟ್ Tournament 18 ವರ್ಷದಿಂದ ನಡೆಯುತ ಬಂದಿದೆ ಈ Tournament ನ್ನು ಶ್ರೀ ಬಸವೇಶ್ವರ cricket ಆಯೋಜಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವು Tournament ಯಶಸ್ವಿಯಾಗಿ ನಡೆಯಿತು
ಹೆಚ್ ಕೆ ಶ್ರೀಕಂಠಣ್ಣರವರು Tournament ನ ಅಧ್ಯಕ್ಷತೆಯನ್ನುವಹಿಸಿದರು ಮತ್ತು ಸಂಕ್ರಾಂತಿ ಕಪ್ ಕ್ರಿಕೇಟ್ Tournament ಬಗ್ಗೆ ಮಾತನಾಡಿದ್ದಾರು. ಚಂದ್ರಶೇಖರ್ (ತಾ.ಪಂ.ಸದಸ್ಯರು) ಶಿವಸ್ವಾಮಿ(ಹೊನ್ನಗನಹಳ್ಳಿ ಗ್ರಾ.ಪಂ.ಅಧ್ಯಕ್ಷರು) ಶಿವಕುಮಾರ್(ಹೊನ್ನಗನಹಳ್ಳಿ ಗ್ರಾ.ಪಂ.ಸದಸ್ಯರು) ದಿನೇಶ್ (PWD ಇಂಜಿನಿಯರ್ ಹೊನ್ನಗನಹಳ್ಳಿ) ಜಗನ್ನಾಥ್ (General Secretary ಬಿ ಜೆ ಪಿ) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here