ಸದ್ಗುರು ಸಾಯಿ ಸನ್ನಿಧಿ

0
1000

ನಗರದ ರಾಜಾಜಿನಗರದ ಶಿವನಗರದಲ್ಲಿರುವ “ಸದ್ಗುರು ಸಾಯಿ ಸನ್ನಿಧಿ” ಯಲ್ಲಿ  ಗುರು ಪೂರ್ಣಿಮಾ ದಿನವನ್ನು ಬಹಳ ವಿಜಂಭೃಣೆಯಿಂದ ಆಚರಿಸಲಾಯಿತು.  ಸದ್ಗುರು ಸಾಯಿಬಾಬಾರವರಿಗೆ ನೂತನ ಸಿಂಹಾಸನ ಪ್ರತಿಷ್ಠಾಪನೆ ಮಾಡಲಾಯಿತು

ಬೆಳಗ್ಗೆ 5.30ಕ್ಕೆ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿದು, ಆ ದಿನದ ಕಾರ್ಯಕ್ರಮಗಳ ವಿವರವನ್ನು ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಪುರೋಹಿತರದ ಶ್ರೀ ರಾಘವೇಂದ್ರ ದೀಕ್ಷಿತ್ ಅವರು ಸುದ್ದಿನೋಟ ಜೊತೆ ಮಾತನಾಡಿ ಹೇಳಿದು ಹೀಗೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here