ಸೆನ್ಸರ್ ಮುಗಿಸಿದ ಬೆಂಕಿಯ ಬಲೆ ಪ್ರೀತಿಯ ಕೊಲೆ

0
212

ಮೈಸೂರು ಶಿವಾಜಿ ನಿರ್ಮಾಣ & ನಿರ್ದೇಶನ ಮಾಡಿರುವ ಸ್ಕ್ರಿಪ್ಟ್ ಇಲ್ಲದೇ ತಯಾರಾಗಿರುವ ಬೆಂಕಿಯ ಬಲೆ ಪ್ರೀತಿಯ ಕೊಲೆ ಚಿತ್ರ ಸೆನ್ಸರ್ ಯಿಂದ ಯಾವುದೇ ಕಟ್ ಇಲ್ಲದೇ U/A ಪಡೆದಿದೆ. ಮಹಿಳಾ ಪ್ರಧಾನ ಚಿತ್ರವಾಗಿರುವ ಈ ಚಿತ್ರದಲ್ಲಿ ಸಮಾಜಕ್ಕೆ ಬೇಕಾದ ಉತ್ತಮ ಸಂದೇಶ ಇದೆಯಂತೆ.

ಚಿತ್ರದಲ್ಲಿ ಆರು ಹಾಡುಗಳು ಇದ್ದು ಮನುರಾವ್ ಸಂಗೀತ ನೀಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಮೈಸೂರು ಮಂಜು ನಟಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here