ಹಳ್ಳಿಸೊಗಡು

0
1010

ತೆರೆಗೆ ಬರಲು ಸಿದ್ಧವಿರುವ ಹಳ್ಳಿಸೊಗಡು ತೆರೆಗೆ ಬರಲು ಸಿದ್ಧವಿರುವ ಹಳ್ಳಿಸೊಗಡು ರಾಜೇಂದ್ರ ಸೂರಿ ಪ್ರೋಡಕ್ಷನ್ ಲಾಂಛನದಲ್ಲಿ ಪಿ.ಸತೀಶ್‍ಕುಮಾರ್ ಮೆಹತಾ ನಿರ್ಮಿಸುತ್ತಿರುವ ಗ್ರಾಮೀಣ ಸೊಗಡಿನಲ್ಲಿ ಅರಳಿದ ಪ್ರೇಮ ಕಥಾನಕ ಹಳ್ಳಿಸೊಗಡು ತನ್ನ ಸಂಗೀತ ಸಾಧನೆಗೆ ಸ್ಫೂಯೆಯಾಗಿ ಗುರುವಿಗೆ ನಿಜವಾದ ಗುರು ಕಾಣಿಕೆಯನ್ನು ನೀಡಿದಂತಹ ದೂಡ್ಡ ಶಿಷ್ಯನ ಕಥೆಯನ್ನು ಹೊಂದಿರುವ ಚಿತ್ರ “ಹಳ್ಳಿಸೊಗಡು”.      ಡಾ.ಶಿವರಾಜ್‍ಕುಮಾರ್‍ರವರಿಂದ ಚಿತ್ರದ ಆಡಿಯೋ ರಿಲೀಸ್ ಮಾಡಿಸಲಾಯಿತು, ಈ ಚಿತ್ರವನ್ನು ನೃತ್ಯ ನಿರ್ದೇಶಕರಾದ ಕಪಿಲ್‍ರವರು ಕಥೆ,ಚಿತ್ರಕಥೆ ರಚಿಸಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಶ್ರೀನಾಥ್‍ರವರ ಛಾಯಗ್ರಹಣ, ರಾಗರಮಣ ಸಂಗೀತ, ಕೆ.ಬಿ. ಪಂಕಜರವರ ಸಂಭಾಷಣೆ ಚಿತ್ರಕ್ಕೆ ಇದ್ದು, ಹೆಚ್.ಎನ್.ದತ್ತಾತ್ರೇಯ, ಕೆ.ಎಸ್.ಮಹಂತೇಶ್, ಬಿ.ಎನ್.ಸ್ವಾಮಿ, ರಚನಾ ರಂಗನಾಥ್ ಸಹ ನಿರ್ಮಾಪಕರಾಗಿದ್ದು, ಪ್ರಭಾಕರ್ ಆರ್ಸಂಕಲನ, ಡಾಕ್ಟರ್ ದೊಡ್ಡರಂಗೇಗೌಡ, ಡಾಕ್ಟರ್ ಭರತ್ ದೊಡ್ಡರಂಗೇಗೌಡ ಹಾಗೂ ಉದಯ ಲೇಖರವರ ಸಾಹಿತ್ಯವಿದೆ.ಅರವ್ ಸೂರ್ಯ, ಅಕ್ಷರಾ ಚಿತ್ರದ ನಾಯಕ ನಾಯಕಿಯಾಗಿದ್ದು, ಡಿಂಗ್ರಿನಾಗರಾಜ್, ಶಂಕರ್‍ಭಟ್, ರಮಾನಂದ್, ಅರವಿಂದ್,ಮೈಕಲ್ ಮಧು, ಮಹದೇವ, ಹೆಚ್.ಎನ್. ಸಿದ್ದಪ್ಪ, ಜ್ಯೋತಿ ಮುಂತಾದವರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here