ಹುಬ್ಬಳ್ಳಿ 2 ಕನ್ಯಾಕುಮಾರಿಯಲ್ಲಿ ರೋಹಿತ್ ಶೆಟ್ಟಿ

1
1019

ನೈಜ ಕಥೆಯನ್ನು ಆಧಾರಸಿ ಕನ್ನಡದಲ್ಲಿ ಹಲವಾರು ಸಿನಿಮಾಗಳು ಬಂದಿವೆ ಇದೇ ಸಾಲಿಗೆ ಈಗ ಹುಬ್ಬಳ್ಳಿ 2 ಕನ್ಯಾಕುಮಾರಿ ಚಿತ್ರ ಸೇರ್ಪಡೆಯಾಗುತ್ತಿದೆ.ಎಸ್ ಬಿ ಆರ್ ಫಿಲಂಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಈ ಮೂವಿಯನ್ನು ರಂಗಸ್ವಾಮಿ ಮತ್ತು ಸಂಜಯ್ ಪತ್ತಾರ್ ಕೊಟ್ಟಲಗಿ ನಿರ್ಮಾಣ ಮಾಡುತ್ತಿದ್ದಾರೆ.ಭಗವನ್ ಸಿಂಗ್ (ಗದಗ್) ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆಚಿತ್ರದ ನಾಯಕನಾಗಿ ರೋಹಿತ್ ಶೆಟ್ಟಿ ನಟಿಸುತ್ತಿದ್ದು, ರೋಹಿತ್ ಶೆಟ್ಟಿ ಅವರ ನಾಲ್ಕನೇ ಸಿನಿಮಾ ಇದ್ದಗಿದ್ದು ಈ ಚಿತ್ರದಲ್ಲಿ ಎರಡು ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳತ್ತಿದ್ದಾರಂತೆ. ಚಿಂತಾಮಣಿ, ಇರಗಂಪಲ್ಲಿ ಸರ್ಕಲ್, ಕೋಲಾರ, ಮುಂಗೇನಹಳ್ಳಿ ಮುಂತಾದ ಸ್ಥಳಗಳಲ್ಲಿ ಮೊದಲ ಹಂತದ ಚಿತ್ರೀಕರಣವು ಮುಗಿದಿದೆ. ಇತರೆ ಪಾತ್ರಗಳಲ್ಲಿ ಸ್ವೌಮ್ಯ,ಐಶ್ವರ್ಯ, ವಿದ್ಯಾಗೌಡ,ಸಾವಿತ್ರಿ, ಯುವ, ನವೀನ್,ಡಾ. ರಾಘವೇಂದ್ರ ಮೋಕ್ಷಗುಂಡಮ್, ಚಂದು, ಗಂಗಮ್ಮ ಜ್ಞಾನ ಪ್ರಕಾಶ್, ಕೃಷ್ಣ ಗೌಡ, ಮುನಿರಾಜ್ ಗೌಡ, ಕುಪೇಂದ್ರ, ಷಿಂಬು ಮತ್ತು ಪ್ರಮೋದ್ ನಟಿಸಿದ್ದಾರೆ.


ಭಗವನ್ ಸಿಂಗ್ (ಗದಗ್)

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here