ಹೊನ್ನಗನಹಳ್ಳಿಯಲ್ಲಿ ಕಾಮಗಾರಿಗೆ ಚಾಲನೆ

0
193

ಕನಕಪುರ(ತಾ) ರಾಮನಗರ(ಜಿ)ಯ ಹೊನ್ನಗನಹಳ್ಳಿ ಗ್ರಾಮದಲ್ಲಿ ಗುದ್ದಲಿ ಪೂಜೆಯನ್ನು ಮಾಡಿ ಬಳಚರಂಡಿ ಕಾಮಗಾರಿಯ ಕೆಲಸಕ್ಕೆ    ಚಾಲನೆ ನೀಡಲಾಯಿತು.

ಕೆಪಿಸಿಸಿ ಕಾರ್ಯದರ್ಶಿಯಾದ H K ಶ್ರೀಕಂಠು,ಶಂಕರ್ (ಜಿಲ್ಲಾ ಪಂಚಾಯತಿ ಸದಸ್ಯರು), ಚಂದ್ರಶೇಖರ್(ತಾಲ್ಲೂಕು ಪಂಚಾಯತಿ ಸದಸ್ಯರು), ಗ್ರಾಮ ಪಂಚಾಯತಿ ಸದ್ಯಸರು ಮತ್ತು ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here