ಹ್ಯಾಂಗ್Over ಚಿತ್ರ ಯಶಸ್ವಿ ಪ್ರದರ್ಶನ

0
418

ಹೊಸಬರು ನಟಿಸಿರುವ ಹ್ಯಾಂಗೋವರ್ ಮೂವಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದಾರೆ. ರಾಕೇಶ್ ಡಿ ನಿರ್ಮಾಣ ಮಾಡಿದ್ದು ವಿಠ್ಠಲ್ ಭಟ್‍ರವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕಿರಣ್ ಕುಮಾರ್ ಸಂಕಲನ, ಯೋಗಿ ಛಾಯಗ್ರಹಣ ಚಿತ್ರಕ್ಕಿದೆ. ತಾರಗಣದಲ್ಲಿ ಭರತ್, ರಾಜ್, ಚಿರಾಗ್, ಸಹನ್ ಪೊನ್ನಮ್ಮ ನಟಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here