ಜೆ.ಸಿ ನಗರ, ಕುರುಬರಹಳ್ಳಿ ಯಲ್ಲಿ ಇರುವ ಶ್ರೀ ಪಾತಾಳ ಪಂಚನಾಗೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನಾಗರಪಂಚಮಿ ಮತ್ತು ಗಂಗಮ್ಮ ದೇವಿ ಜಾತ್ರೆಯು ಆಗಸ್ಟ್ 1 ಗುರುವಾರ ದಿಂದ 7 ನೇ ಬುಧುವಾರದ ವರೆಗು ನಡೆಯುತ್ತಿದೆ. https://youtu.be/Ku5IaHCtkIE