M E S SCHOOL, Basaveshwaranagar

0
422

M E S SCHOOL  (2ನೇ ಹಂತ, ಕಾಮಾಕ್ಷಿಪಾಳ್ಯ, ಮೀನಾಕ್ಷಿನಗರ, ಬೆಂ-79) ಶಾಲೆಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಉಚಿತ ನೇತ್ರ ತಪಾಸಣಾ ಶಿಬಿರವನ್ನು(FREE EYE CAMPS) ನಂದ ವಲ್ರ್ಡ್ ವೇಲ್‍ಫೇರ್ ಟ್ರಸ್ಟ್ ಸಹಯೋಗದೊಂದಿಗೆ ಆಯೋಜಿಸಿದರು. ಸುಮಾರು 250 ಕ್ಕೂ ಹೆಚ್ಚು ಜನ ನೇತ್ರ ತಪಾಸಣಿಗೆ ಬಂದಿದ್ದರು.
ಪ್ರತಿವರ್ಷ ಉತ್ತಮ ಫಲಿತಾಂಶ ಬರುತ್ತಿದ್ದು ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಮನರಂಜನೆಯ ಕಾರ್ಯಕ್ರಮವು ಪ್ರತಿವರ್ಷ ಇರುತ್ತದೆ. ಮಕ್ಕಳ ಪೋಷಕರಿಗೆÉ ವಿವಿಧ ಆಟವನ್ನು ಆಡಿಸಿ ಗೆದ್ದವರಿಗೆ ಬಹುಮಾನ ಕೊಡುತ್ತಾರೆ.
School ನ Founder Secretary M G ಚಂದ್ರುರವರಾಗಿದ್ದಾರೆ, ಗಿರೀಜರವರು Principalರಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here