Valentines day ಯಿಂದ ಲೈಟಾಗಿ ಲವ್ವಾಗಿದೆ

0
208

ಪ್ರಜ್ವಲ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸರಿಗಮಪ ಖ್ಯಾತಿಯ ಚೆನ್ನಪ್ಪ ನಾಯಕ ನಟನಾಗಿ ನಟಿಸಿರುವ “ಲೈಟಾಗಿ ಲವ್ವಾಗಿದೆ” ಚಿತ್ರವು ಇದೇ ತಿಂಗಳು 14 Valentines day ಗೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ದಿವ್ಯ ವಾಗುಕರ್ ಚೆನ್ನಪ್ಪಗೆ ಜೋಡಿಯಾಗಿದ್ದಾರೆ ಇವರ ಜೊತೆಗೆ ಶ್ವೇತಾ ಧಾರವಾಡ, ಸಂಜು ಬಸಯ್ಯ, ಅನ್ವಿತಾ, ದೇವುಕುಮಾರ್, ಯಲ್ಲೇಶ್‍ಕುಮಾರ್ ಅಭಿನಯಿಸಿದ್ದಾರೆ. ಗೋಕಾಕ, ಸಂಕೇಶ್ವರ, ಕೊಪ್ಪಳ, ಬಾಗಲಕೋಟೆ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸುತ್ತ ಮುತ್ತ ಸ್ಥಳಗಳಲ್ಲಿ ಚಿತ್ರದ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಆಕಾಶ್ ಪರ್ವ ಸಂಗೀತ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here